ಬೆಲ್ಲವ ನೀಡಿ ಗಲ್ಲವ ಮುಟ್ಟಿ ಕೊಡುವಳೆನಗೆ ಮುತ್ತನ್ನ ಚಂದ್ರನ ತೋರಿ ತಾರೆಯ ಎಣಿಸಿ ಪೇಳುವಳು ಕಥೆಯನ್ನ ಬೆಲ್ಲವ ನೀಡಿ ಗಲ್ಲವ ಮುಟ್ಟಿ ಕೊಡುವಳೆನಗೆ ಮುತ್ತನ್ನ ಚಂದ್ರನ ತೋರಿ ತಾರೆಯ ಎಣಿಸಿ ಪೇಳುವಳು ಕಥ...
ಅಂದಿನ ಪಾಠವ ಅಂದೇ ಕಲಿಯಿರಿ ವಿದ್ಯಾಬಲದಿಂದ ವಿಶಿಷ್ಟರಾಗಿರಿ ಅಂದಿನ ಪಾಠವ ಅಂದೇ ಕಲಿಯಿರಿ ವಿದ್ಯಾಬಲದಿಂದ ವಿಶಿಷ್ಟರಾಗಿರಿ
ಮರಳಿನಲ್ಲಿ ಗೂಡು ಕಟ್ಟಿ ಸಂತಸದಿ ನಲಿಯುವ ಮರಳಿನಲ್ಲಿ ಗೂಡು ಕಟ್ಟಿ ಸಂತಸದಿ ನಲಿಯುವ
ತಾನೊಳಗೊಳಗೇ ಸಂಕಟಪಟ್ಟರೂ ಧೈರ್ಯ ತುಂಬುವಳು ತಾನೊಳಗೊಳಗೇ ಸಂಕಟಪಟ್ಟರೂ ಧೈರ್ಯ ತುಂಬುವಳು
ಬಂದೇ ಬರುತಾನಲ್ಲ ಆಗಸದಲ್ಲಿ ರವಿ ನಮಗೆಂದೆಂದೂ ಈ ಮನೆಯೇ ಸರಿ. ಬಂದೇ ಬರುತಾನಲ್ಲ ಆಗಸದಲ್ಲಿ ರವಿ ನಮಗೆಂದೆಂದೂ ಈ ಮನೆಯೇ ಸರಿ.
ಅನುದಿನ ಅನುಕ್ಷಣ ಸಂತಸ ನೀಡಲಿ ಎಂಬ ಆಶಯದೊಂದಿಗೆ ಅನುದಿನ ಅನುಕ್ಷಣ ಸಂತಸ ನೀಡಲಿ ಎಂಬ ಆಶಯದೊಂದಿಗೆ
ಅಲ್ಪ ಹಣದಲಿ ಏನೇನು ಕೊಳ್ಳಬಹುದು ಎಂಬ ಎಣಿಕೆ.. ಎಲ್ಲವೂ ಸಾಧ್ಯವಿರದೆ ನಿರಾಸೆ..! ಅಲ್ಪ ಹಣದಲಿ ಏನೇನು ಕೊಳ್ಳಬಹುದು ಎಂಬ ಎಣಿಕೆ.. ಎಲ್ಲವೂ ಸಾಧ್ಯವಿರದೆ ನಿರಾಸೆ..!
ಮಗುವಂತೆ ನಮ್ಮೆಲ್ಲರನ್ನು ಸಲಹುವ ತಾಯಿ ಭುವನೇಶ್ವರಿ ಮಗುವಂತೆ ನಮ್ಮೆಲ್ಲರನ್ನು ಸಲಹುವ ತಾಯಿ ಭುವನೇಶ್ವರಿ
ನಾನು ಚುಚ್ಚು ಮದ್ದು ಕೊಡುವವಳು ನೋವು ಆದಾಗ ಕಣ್ಣೀರು ಒರೆಸುವವಳು ನಾನು ಚುಚ್ಚು ಮದ್ದು ಕೊಡುವವಳು ನೋವು ಆದಾಗ ಕಣ್ಣೀರು ಒರೆಸುವವಳು
ಅಂದಿನ ಅಪರಿಚಿತರು ಇಂದಿನ ನಮ್ಮ ಬದುಕಿನ ಭಾಗಿಗಳಾದರು. ಅಂದಿನ ಅಪರಿಚಿತರು ಇಂದಿನ ನಮ್ಮ ಬದುಕಿನ ಭಾಗಿಗಳಾದರು.
ಸದಾ ಮನದಲ್ಲೇ ನೆಲೆಸಿರುವ ದೇವರೇ ಮುಕ್ತಿಯನ್ನು ಕೊಡು ಎಂದೂ ಬೇಡುವೆ ಸದಾ ಮನದಲ್ಲೇ ನೆಲೆಸಿರುವ ದೇವರೇ ಮುಕ್ತಿಯನ್ನು ಕೊಡು ಎಂದೂ ಬೇಡುವೆ
ನನ್ನ ಜೀವನ ಪಾಠದ ಗುರು ಅವಳು. ನನ್ನ ಪ್ರತಿ ಪ್ರಶ್ನೆಗಳ ಉತ್ತರ ಅವಳು ನನ್ನ ಜೀವನ ಪಾಠದ ಗುರು ಅವಳು. ನನ್ನ ಪ್ರತಿ ಪ್ರಶ್ನೆಗಳ ಉತ್ತರ ಅವಳು
ಮನಸ್ಸು ಮರೆಸುವ ಸುಂದರ ಕಾವ್ಯ ಚಿತ್ರ ಜೋ.... ಜೋಜೋ ಜೋ.....ಜೋಜೋ ಮನಸ್ಸು ಮರೆಸುವ ಸುಂದರ ಕಾವ್ಯ ಚಿತ್ರ ಜೋ.... ಜೋಜೋ ಜೋ.....ಜೋಜೋ
ಚಿಕ್ಕ ಆಸೆ ಕನಸನೇರಿ ಸವಾರಿ ಮಾಡಿಹೆ! ಚಿಕ್ಕ ಆಸೆ ಕನಸನೇರಿ ಸವಾರಿ ಮಾಡಿಹೆ!
ಹಗಲು ರಾತ್ರಿಗಳ ಮರೆವ ಭುವಿ ಭಾನು ನೀನೇ ಮಾಧವ ಮೃಮನ ತಣಿಸುವ ಹಗಲು ರಾತ್ರಿಗಳ ಮರೆವ ಭುವಿ ಭಾನು ನೀನೇ ಮಾಧವ ಮೃಮನ ತಣಿಸುವ
ಹುಟ್ಟು ಸಾವಿನ ನಡುವೆ ಯಾಕೆ ಬೇಕು ಕೋಪ ನೊಂದವರ ಬಾಳಿಗೆ ಆಗೋಣ ನಂದಾದೀಪ ಹುಟ್ಟು ಸಾವಿನ ನಡುವೆ ಯಾಕೆ ಬೇಕು ಕೋಪ ನೊಂದವರ ಬಾಳಿಗೆ ಆಗೋಣ ನಂದಾದೀಪ
ಕಣ್ಣು ಮುಚ್ಚಿ ಕೂತ ಭಗವಂತನ ಏನೆಂದು ದೂರಲಿ. ಕಣ್ಣು ಮುಚ್ಚಿ ಕೂತ ಭಗವಂತನ ಏನೆಂದು ದೂರಲಿ.
ಸೊಂಟದ ಮೇಲಕ್ಕೆ ಹೆಗಲಿನ ಮಟ್ಟ ಹರವು ವಿಸ್ತಾರ ದಷ್ಟಪುಷ್ಟ ಶಾರೀರತೆ ! ಸೊಂಟದ ಮೇಲಕ್ಕೆ ಹೆಗಲಿನ ಮಟ್ಟ ಹರವು ವಿಸ್ತಾರ ದಷ್ಟಪುಷ್ಟ ಶಾರೀರತೆ !
ಹಾರಿ ಬಂದ ಹದ್ದು ಉರಗವ ತುಂಡರಿಸಿದ್ದ ಹಾರಿ ಬಂದ ಹದ್ದು ಉರಗವ ತುಂಡರಿಸಿದ್ದ
ದೇವರೇ ! ಭೂಮಿಯ ಮೇಲೆ ನನ್ನಂತವರಿಗೆ ಜನ್ಮ ನೀಡದಿರು .... ದೇವರೇ ! ಭೂಮಿಯ ಮೇಲೆ ನನ್ನಂತವರಿಗೆ ಜನ್ಮ ನೀಡದಿರು ....